ದಿನಾಂಕ 19/11/2018 ರಂದು ಮಧುರ ಕನ್ನಡ ಉಧ್ಘಟನಾ ಕಾರ್ಯಕ್ರಮವನನ್ನು ನಡೆಸಲಾಯಿತು .
Sunday, 11 November 2018
DR. C V RAMAN - QUIZ
ನವೆಂಬರ್ 7 ರಂದು ಡಾ ಸಿ ವಿ ರಾಮನ್ ರವರ ಜನ್ಮ ದಿನದಂದು ನಮ್ಮ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಿತು . ಫಾತಿಮತ್ ತಬ್ಶೀರ ಪ್ರಥಮ ಹಾಗು ಶ್ರೇಯಾ ಭಟ್ ದ್ವಿತೀಯ ಬಹುಮಾನ ಗಳಿಸಿದರು .